<p>ನೋಡ್ ನೋಡ್ತಿದ್ದಂಗೇ ಸೆಪ್ಟಂಬರ್ ಕಳೆದು, ಅಕ್ಟೋಬರ್ ಬಂದಿದೆ.. ಕಣ್ ಮುಚ್ಚಿ ಕಣ್ ಬಿಡೋದ್ರಲ್ಲಿ, ನವಂಬರ್ ಕೂಡ ಶುರುವಾಗಿಬಿಡುತ್ತೆ.. ಅದ್ರಲ್ಲೇನಿದೆ ಸ್ಪೆಷಲ್ಲು ಅಂತೀರಾ? ಇಲ್ಲಿರೋದು ಸ್ಪೆಷಲ್ ಮಾತ್ರ ಅಲ್ಲ.. ಅದನ್ನೂ ಮೀರಿದ ನಿಗೂಢ ರಹಸ್ಯ.. ಸಿದ್ದರಾಮಯ್ಯನೋರ ಸರ್ಕಾರ ಅಸ್ತಿತ್ವಕ್ಕೆ ಬಂದೂ ಎರಡೂ ವರೆ ವರ್ಷ ಕಂಪ್ಲೀಟ್ ಆಗುತ್ತೆ..</p>